ಸೋಷಿಯಲ್ ಡೆಮಾಕ್ರಟಿಕ್ ಆಟೋ ಯುನಿಯನ್‌ ಸುಳ್ಯ ವಲಯದ ಆಂತರಿಕ ಚುನಾವಣೆ

Advt_Headding_Middle
Advt_Headding_Middle

 

*ಅಧ್ಯಕ್ಷರಾಗಿ ಶಾಫಿ ಎಂ.ಆರ್ ಆಯ್ಕೆ*

ಸೋಷಿಯಲ್ ಡೆಮಾಕ್ರಟಿಕ್ ಆಟೋ ಯುನಿಯನ್‌ ಸುಳ್ಯ ವಲಯ ಇದರ ಆಂತರಿಕ ಚುನಾವಣೆ ಜೂ.13ರಂದು ಸುಳ್ಯ ಆಲೆಟ್ಟಿ ಕ್ರಾಸ್ ಗಾಂಧಿನಗರ ಬಳಿ ಇರುವ ಕಚೇರಿಯಲ್ಲಿ ನಡೆಯಿತು.


ಎಸ್.ಡಿ.ಪಿ.ಐ ಸುಳ್ಯ ವಲಯ ಪ್ರಧಾನ ಕಾರ್ಯದರ್ಶಿ ಕಬೀರ್ ಎಂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಅಬ್ದುಲ್ ಕಲಾಂ ಸುಳ್ಯ ಹಾಗೂ ಎಸ್ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಮುಸ್ತಫ ಎಂಕೆ ಭಾಗವಹಿಸಿದ್ದರು .ಮತ್ತು ಎಸ್.ಡಿ.ಎ.ಸಿ. ಇದರ ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ರೈಮಾನ್ ಕಲ್ಲುಮುಟ್ಲು ಚುನಾವಣಾ ವೀಕ್ಷಕರಾಗಿ ಭಾಗವಹಿಸಿದ್ದರು

*ಚುನಾವಣೆಯಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳು ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿವಶಾಫಿ.ಎಂ.ಆರ್, :- ಮೊಹಮ್ಮದ್ ಕಾರ್ಲೆ ಉಪಾಧ್ಯಕ್ಷರಾಗಿ, ಮನ್ಸೂರ್ ಸುಳ್ಯ ಕಾರ್ಯದರ್ಶಿಯಾಗಿ,
ಮುನೀರ್ ಕಲ್ಲುಮುಟ್ಲು ಮತ್ತು ಮುಜಿಬ್ ಪೈಚಾರ್ ಜೊತೆ ಕಾರ್ಯದರ್ಶಿಗಳಾಗಿ, ಮೊಯಿದೀನ್ ಕಲ್ಲುಮುಟ್ಲು ಕೋಶಾಧಿಕಾರಿ ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.