ಸುಳ್ಯ ಪಿಗ್ಮಿ ಸಂಗ್ರಾಹಕರ ಸಂಘದಿಂದ ಆರ್ಥಿಕ ನೆರವು

Advt_Headding_Middle
Advt_Headding_Middle

ಸುಳ್ಯ ಪಿಗ್ಮಿ ಸಂಗ್ರಾಹಕ ರ ಸಂಘದಿಂದ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಪಿಗ್ಮಿ ಏಜೆಂಟರಿಗೆ ಆರ್ಥಿಕ ನೆರವನ್ನು ನೀಡಲಾಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹರಿಶ್ಚಂದ್ರ ,ಕಾರ್ಯ ದರ್ಶಿ ರಾಮಚಂದ್ರ ಯದುಗಿರಿ,ಉಪಾಧ್ಯಕ್ಷ ವಸಂತ ಬೋರ್ಕರ್ ಹಾಗೂ ಸದಸ್ಯ ರಾಧಾಕೃಷ್ಣರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.