Breaking News

ಲಿಂಗಪ್ಪ ಗೌಡ ಕಟ್ರಮನೆ ನಿಧನ

Advt_Headding_Middle
Advt_Headding_Middle

  ಐನೆಕಿದು ಗ್ರಾಮದ ಲಿಂಗಪ್ಪ ಗೌಡ ಕಟ್ರಮನೆ ಜೂ.18 ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಹರಿಹರ ಗ್ರಾ.ಪಂ ಸದಸ್ಯ ನವೀನ್ ಕಟ್ರಮನೆ, ಪುತ್ರಿಯರಾದ ಶ್ರೀಮತಿ ಲೊಕೇಶ್ವರಿ ಕೃಷ್ಣಪ್ಪ ಮುಡೂರು, ಸವಿತಾ ಕಟ್ರಮನೆ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.