Breaking News

ಮನೆ ದುರಸ್ತಿ ಇತ್ಯಾದಿ ಸೌಲಭ್ಯಗಳಿಗೆ ನ.ಪಂ.ನಿಂದ ಅರ್ಜಿ ಆಹ್ವಾನ

Advt_Headding_Middle
Advt_Headding_Middle

ಸುಳ್ಯ ನಗರ ಪಂಚಾಯತ್ ಕಚೇರಿಯಲ್ಲಿ ಬಡ ಜನರ ಕಲ್ಯಾಣ ನಿಧಿಯಡಿ ಅರ್ಹ ಪ.ಜಾತಿ/ಪ.ಪಂಗಡ/ಹಿಂದುಳಿದ ವರ್ಗ/ ಅಂಗವಿಕಲ ಕುಟುಂಬಗಳಿಗೆ ಅನ್ವಯವಾಗುವಂತೆ ಮನೆ ದುರಸ್ತಿ, ಶೌಚಾಲಯ ರಚನೆ, ವಿದ್ಯುತ್ ಸಂಪರ್ಕ, ವೈದ್ಯಕೀಯ ವೆಚ್ಚ, ಸೌಲಭ್ಯಕ್ಕಾಗಿ ಈ ಹಿಂದೆ ಸೌಲಭ್ಯ ಪಡೆಯದೇ ಪ್ರಕೃತ ಸೌಲಭ್ಯ ಪಡೆಯಲು ಅರ್ಹತೆಯಿರುವ ಅರ್ಹ ಕುಟುಂಬಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ

Advertisement

ವಾಸ್ತವ್ಯವಿರುವ ಅರ್ಹ ಪ.ಜಾತಿ/ಪ.ಪಂಗಡ/ ಹಿಂದುಳಿದ ವರ್ಗ/ಅಂಗವಿಕಲ ಕುಟುಂಬಗಳು ಭಾವಚಿತ್ರ, ಆಸ್ತಿ ತೆರಿಗೆ ರಶೀದಿ, ಆರ್‌ಡಿ ಸಂಖ್ಯೆ ಹೊಂದಿದ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಕುಟುಂಬದ ಪಡಿತರ ಚೀಟಿ ಪ್ರತಿ, ಮತದಾರರ ಗುರುತಿನ ಚೀಟಿ ಪ್ರತಿ ಮೊದಲಾದ ಸಮರ್ಥ ದಾಖಲೆಗಳೊಂದಿಗೆ ೧೫ ದಿನಗಳ ಒಳಗಾಗಿ ಸುಳ್ಯ ನಗರ ಪಂಚಾಯತ್ ಕಚೇರಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.