ನಡುಬೆಟ್ಟು: ತೋಡಿನಿಂದ ಹೂಳೆತ್ತುವ ಕಾರ್ಯ

Advt_Headding_Middle
Advt_Headding_Middle


ಗ್ರಾ.ಪಂ. ಜಾಲ್ಸೂರು, ಪಿಡಿಒ ಹೂವಪ್ಪ ಗೌಡ, ಕಾರ್ಯದರ್ಶಿ ಸುಬ್ಬಯ್ಯರವರ ಮಾರ್ಗದರ್ಶನದಲ್ಲಿ ಪಂಚಾಯತ್ ಸಿಬ್ಬಂದಿಗಳ ಸಹಕಾರದೊಂದಿಗೆ ಉದ್ಯೋಗ ಖಾತರಿ ಯೋಜನೆಯ ಮುಖಾಂತರ ಕುಕ್ಕಂದೂರು- ನಡುಬೆಟ್ಟುನಿಂದ ದರ್ಖಾಸ್ತು, ಆರ್ತಾಜೆವರೆಗಿನ ಸುಮಾರು ಅರ್ಧ ಕಿ.ಮೀ. ಉದ್ದದ ತೋಡಿನ ಹೋಳೆತ್ತುವ ಕಾರ್ಯ ಮಾಡಲಾಯಿತು. ಬೊಳುಬೈಲು ಬೂತ್ ಅಧ್ಯಕ್ಷ ವೆಂಕಟೇಶ ನಟುಬೆಟ್ಟುರವರು ನೇತೃತ್ವ ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.