ಸುಬ್ರಹ್ಮಣ್ಯ : ಚತುಷ್ಪಥ ರಸ್ತೆಯಲ್ಲಿ ಹೂತುಹೋದ ಲಾರಿ

Advt_Headding_Middle
Advt_Headding_Middle
Advt_Headding_Middle
Advt_Headding_Middle


ಸುಬ್ರಹ್ಮಣ್ಯದಲ್ಲಿ ಮಾಸ್ಟರ್ ಪ್ಲಾನ್ ಯೋಜನೆಯಡಿ ಹೊಸ ರಸ್ತೆ ರಚನೆಗೊಂಡಿದ್ದು ಅದರ ಇಕ್ಕೆಲಗಳಲ್ಲೂ ಇಂಟರ್ ಲಾಕ್ ಅಳವಡಿಸಲಾಗಿದೆ.

ಇಂದು ಬೆಳಗ್ಗೆ ಇಟ್ಟಿಗೆ ಹೊತ್ತ ಲಾರಿಯೊಂದು ಕುಮಾರಧಾರ – ಕಾಶಿಕಟ್ಟೆ ರಸ್ತೆಯ ವಲ್ಲೀಶ ಸಭಾಭವನ ಹತ್ತಿರ ರಸ್ತೆಯ ಇಂಟರ್ ಲಾಕ್ ನ ಮೇಲೆ ತೆರಳಿದಾಗ ಲಾರಿಯ ಚಕ್ರ ಹೂತು ಹೋಗಿ ಲಾರಿ ಬಾಕಿಯಾದ ಘಟನೆ ನಡೆದಿದೆ. ಬಳಿಕ ಇಟ್ಟಿಗೆಯನ್ನು ಮತ್ತೊಂದು ಲಾರಿಗೆ ಸ್ಥಳಾಂತರಿಸಿ ಗಾಡಿಯನ್ನು ತೆಗೆಯಲಾಯಿತು ಎಂದು ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.