ಸಿ.ಎನ್.ನವಾಂಶು ಚಾತುಬಾಯಿ ನವೋದಯ ಶಾಲೆಗೆ ಆಯ್ಕೆ

Advt_Headding_Middle
Advt_Headding_Middle

ಐವರ್ನಾಡು ಗ್ರಾಮದ ಚಾತುಬಾಯಿ ಸಿ.ಎನ್.ನವಾಂಶು ರವರು ನವೋದಯ ಶಾಲೆಯ‌ 6 ನೇ ತರಗತಿಗೆ ಆಯ್ಕೆಯಾಗಿದ್ದಾರೆ.
ಇವರು ಐವರ್ನಾಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನವೀನ ಚಾತುಬಾಯಿ ಮತ್ತು ಶ್ರೀಮತಿ ಪಿ.ವಿ.ನಮಿತ ದಂಪತಿಗಳ ಪುತ್ರ.
ಬೆಳ್ಳಾರೆ ಜ್ಞಾನಗಂಗಾ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ.
ಇವರು ಬೆಳ್ಳಾರೆ ಸುಳ್ಯದ ಪ್ರತಿಭಾ ವಿದ್ಯಾಲಯದಲ್ಲಿನ ವೋದಯ ತರಬೇತಿ ಪಡೆದಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.