ಕು. ರಚನಾ ನವೋದಯ ವಿದ್ಯಾಲಯಕ್ಕೆ ಆಯ್ಕೆ

Advt_Headding_Middle
Advt_Headding_Middle

 

ಈ ಬಾರಿಯ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಕುಮಾರಿ ರಚನಾ ಕೋಲ್ಚಾರು ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.


ಜನವರಿ 06 2020ರಂದು ನಡೆದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡಗೊಂಡು ನವೋದಯ ಶಾಲೆಗೆ ಆಯ್ಕೆಯಾಗಿದ್ದರೆ. ಈಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲ್ತಾಜೆಯ ವಿದ್ಯಾರ್ಥಿನಿಯಾಗಿದ್ದರೆ.

Advertisement

ಕು. ರಚನಾ ಇವರು ಶ್ರೀ ದುರ್ಗಾ ತರಬೇತಿ ಕೇಂದ್ರ ಗುತ್ತಿಗಾರು ಇಲ್ಲಿ ನವೋದಯ ಪರೀಕ್ಷೆಯ ಬಗ್ಗೆ ತರಬೇತಿ ಪಡೆದ ಕುಮಾರಿ ರಚನಾ ಇವರು. ಶ್ರೀಮತಿ ಚೈತ್ರ ಮಡಪ್ಪಾಡಿ ಮತ್ತು ಚಿದಾನಂದ ಕೊಲ್ಚಾರು ದಂಪತಿಗಳಪುತ್ರಿ. ಹಾಗೂ ದೇವಚಳ್ಳ ಗ್ರಾಮದ ಮಡಪ್ಪಾಡಿ ಬಾಲಕೃಷ್ಣ ಮತ್ತು ದಮಯಂತಿ ದಂಪತಿಗಳ ಮೊಮ್ಮಗಳು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.