ಎಸ್.ಕೆ.ಎಸ್.ಎಸ್.ಎಫ್. ಟ್ರೆಂಡ್ ದ.ಕ ಜಿಲ್ಲಾ ಸಮಿತಿ ಕೋಶಾಧಿಕಾರಿಯಾಗಿ ಬಶೀರ್ ಯು.ಪಿ. ಬೆಳ್ಳಾರೆ ಆಯ್ಕೆ

Advt_Headding_Middle
Advt_Headding_Middle

 

ಎಸ್.ಕೆ.ಎಸ್.ಎಸ್.ಎಫ್. ಶೈಕ್ಷಣಿಕ ರಂಗದ ಘಟಕವಾಗಿರುವ ಟ್ರೆಂಡ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸಭೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಎಸ್.ಎಸ್. ಅಡಿಟೋರಿಯಂನಲ್ಲಿ ನಡೆಯಿತು.

Advertisement


ಸಭೆಯಲ್ಲಿ ಸುಳ್ಯದ ಯುವ ಉದ್ಯಮಿ ಬಶೀರ್ ಯು ಪಿ . 2020-22 ಸಾಲಿನ ಟ್ರೆಂಡ್ ದ.ಕ ಜಿಲ್ಲಾ ಸಮಿತಿಯ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.