ಗ್ರಾಮಾಭಿವೃದ್ಧಿ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಮೂವರು ಮೇಲ್ವಿಚಾರಕರಿಗೆ ಸಾಧನಾ ಪ್ರಶಸ್ತಿ

Advt_Headding_Middle
Advt_Headding_Middle

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕಿನ 2019-20ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಗರಿಷ್ಠ ಸಾಧನೆ ಮಾಡಿದ ಬೆಳ್ಳಾರೆ ವಲಯದ ಮೇಲ್ವಿಚಾರಕರಾದ ಮುರಳೀಧರ್ ಪ್ರಥಮ,

ಮುರಳೀಧರ್

ಗುತ್ತಿಗಾರು ವಲಯ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ ಹಾಗೂ ಪಂಜ ವಲಯ ಮೇಲ್ವಿಚಾರಕರಾದ ವಸಂತರವರಿಗೆ ದ್ವಿತೀಯ ಸ್ಥಾನ ಸಾಧನಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಸುಧೀರ್ ನೆಕ್ರಾಜೆ

ವಸಂತ

Advertisement

ಪ್ರಗತಿನಿಧಿ ವಿತರಣೆ, ಕೃಷಿ ಅನುದಾನ ವಿತರಣೆ, ಸೋಲಾರ್ ಘಟಕ ಸ್ಥಾಪನೆ, ಕಂತು ವಸೂಲಾತಿ, ಮೈಕ್ರೋಬಚ್ಛತ್ ಪಾಲಿಸಿ, ಸಂಘ ರಚನೆ, ಚಾಲ್ತಿ ಸಾಲ ಈ ಅಂಶಗಳಲ್ಲಿ ಗರಿಷ್ಠ ಸಾಧನೆ ಮಾಡಿದ್ದು ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.