Breaking News

ಗೂನಡ್ಕ ದರ್ಖಾಸ್ ಮನೆ ಆಯಿಷಾ ಮಾಂಬ್ಳಿ ನಿಧನ

Advt_Headding_Middle
Advt_Headding_Middle

Advertisement

 

ಗೂನಡ್ಕ ದರ್ಖಾಸ್ ಮನೆಯ ಮರ್ಹೂಂ ಅಬ್ದುರ್ರಹ್ಮಾನ್ ರವರ ಪತ್ನಿ ಆಯಿಷಾ ಮಾಂಬ್ಳಿ ಕಾಸರಗೋಡು ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮಾಂಬ್ಳಿ ಮಾಮುಂಞಿ ಯವರ ದೊಡ್ಡ ಮಗಳಾದ ಇವರಿಗೆ 75 ವರ್ಷ ವಯಸ್ಸಾಗಿತ್ತು.
ಇವರು ಖ್ಯಾತ ಸಮಾಜ ಸೇವಕ ಮುಸ್ತಫಾ ಅಂಜಿಕ್ಕಾರ್ ಅವರ ತಂದೆಯ ಸಹೋದರಿಯಾಗಿದ್ದಾರೆ.
ಮೃತರು ಐದು ಗಂಡು ಮಕ್ಕಳಾದ ಸೂಫಿ, ಅಬ್ಬಾಸ್, ಹನೀಫ, ಉಮ್ಮರ್ , ಉಸ್ಮಾನ್ ಹಾಗೂ ಇಬ್ಬರು ಹೆಣ್ಣು ಮಕ್ಕಳಾದ ಮಿಸ್ರಿಯ, ಜುಹರ ಸಹಿತ ಕುಟುಂಬಿಕರು,ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.