ದಿ.ಸುಲೋಚನಾ ಕೂಜುಗೋಡುರವರ ವೈಕುಂಠ ಸಮಾರಾಧನೆ

Advt_Headding_Middle
Advt_Headding_Middle


ಐನೆಕಿದು ಗ್ರಾಮದ ಸುಲೋಚನಾ ಕೂಜುಗೋಡು ಅವರು ಜೂ. 13 ರಂದು ನಿಧನರಾಗಿದ್ದು, ಅವರ ವೈಕುಂಠ ಸಮಾರಾಧನೆಯು ಇಂದು (ಜೂ.28) ಸತೀಶ್ ಕೂಜುಗೋಡು ಅವರ ಮನೆಯಲ್ಲಿ ನಡೆಯಿತು. ಸಮಾರಂಭದಲ್ಲಿ ಮೋಹನ್ ಕುಮಾರ್ ಎಂ.ಕೆ ಅವರು ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು.

ಸಮಾರಂಭದಲ್ಲಿ ಮಕ್ಕಳಾದ ನರೇಂದ್ರ ಕೂಜುಗೋಡು, ಅಶೋಕ್ ಕೂಜುಗೋಡು, ಶಶಿಕಲಾ ದೇರಪಜ್ಜನಮನೆ, ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.