Breaking News

ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಡಿ.ಕೆ.ಶಿ. ಪದಗ್ರಹಣ : ಸಂಪಾಜೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ವೀಕ್ಷಣೆ

Advt_Headding_Middle
Advt_Headding_Middle


ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮೂರು ಕಾರ್ಯಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಪ್ರಯುಕ್ತ ನೇರಪ್ರಸಾರ ವೀಕ್ಷಣೆಯು ಸಂಪಾಜೆಯ ಗ್ರಾ.ಪಂ. ಸಭಾಭವನದಲ್ಲಿ ನಡೆಯುತ್ತಿದ್ದು, ಸೋಮಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿ ಯಾಗಿ ಮಹಮದ್ ಕುಂಞಿ , ಸುಂದರಿ ಮುಂಡಡ್ಕ , ಯಮುನಾ ಬಿ .ಎಸ್., ಶವದ್ ಗೂನಡ್ಕ , ಜಗದೀಶ್ ರೈ , ಹಮೀದ್ ಜಿ. ಕೆ. ಪಸ್ಥಿತರಿದ್ದರು. ಬಿ.ಎಸ್.ಕಾಂತಿ ಮತ್ತು ಎಸ್.ಕೆ. ಹನೀಫ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.