Breaking News

ಡಿ.ಕೆ.ಶಿ. ಪದಗ್ರಹಣ ಹಿನ್ನೆಲೆ : ಐವರ್ನಾಡು ಗ್ರಾಮ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕ್ರಮ

Advt_Headding_Middle
Advt_Headding_Middle

ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಕೆ.ಪಿ.ಸಿ.ಸಿ.ಯ ಅಧ್ಯಕ್ಷರಾಗಿ ಪದಗ್ರಹಣ ಹೊಂದುತ್ತಿರುವ ಹಿನ್ನೆಲೆಯಲ್ಲಿ
ಐವರ್ನಾಡು ಗ್ರಾಮ ಕಾಂಗ್ರೆಸ್ ಸಮಿತಿಯ ವತಿಯಿಂದ ಪ್ರಮಾಣ ವಚನ ಕಾರ್ಯಕ್ರಮವು ಜು.2ರಂದು ಗ್ರಾಮ ಪಂಚಾಯತ್ ಸದಸ್ಯ ತಿರುಮಲೇಶ್ವರ ಪೂಜಾರಿಮನೆಯವರ ಕಟ್ಟಡದಲ್ಲಿ ಜರುಗಿತು.

ಐವರ್ನಾಡು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಸ್ತುವಾರಿ ಅಶೋಕ್ ಚೂಂತಾರು,ದೇವಿದಾಸ್ ಪರ್ಲಿಕಜೆ,ಜುನೈದ್ ನಿಡುಬೆ,ತಿರುಮಲೇಶ್ವರ ಪೂಜಾರಿಮನೆ,ರಾಜೇಶ್ ನೆಕ್ರೆಪ್ಪಾಡಿ,ಮಹಾಬಲ ಗುಂಪಕಲ್,ರಂಜನ್ ಪರ್ಲಿಕಜೆ,ರಾಧಾಕೃಷ್ಣ ಚೆಮ್ನೂರು,ಬಾಲಚಂದ್ರ ನಿಡುಬೆ,ದಾಮೋದರ ಗುಂಪಕಲ್ಲು,ಕೊರಗಪ್ಪ
ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.