ರೋಟರಿ ಸುಳ್ಯದ ವತಿಯಿಂದ ಡಾಕ್ಟರ್ಸ್ ಡೇ ಆಚರಣೆ

Advt_Headding_Middle
Advt_Headding_Middle

 

ಜುಲೈ 1 ಡಾಕ್ಟರ್ಸ್ ಡೇ ಯ ಪ್ರಯುಕ್ತ ಸುಳ್ಯ ರೋಟರಿ ವತಿಯಿಂದ ಸರಳ ಸಮಾರಂಭದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯದಲ್ಲಿ ಕಳೆದ 43 ವರ್ಷಗಳಿಂದ ಆಸ್ಪತ್ರೆಯನ್ನು ತೆರೆದು ಸೇವೆ ಸಲ್ಲಿಸುತ್ತಿರುವ ರೊ.ಡಾ.ಸದಾಶಿವ ರಾವ್ ರವರನ್ನು ಸನ್ಮಾನಿಸಲಾಯಿತು.


ವೈದ್ಯರು ಹೇಗೆ ಸಮಾಜದಲ್ಲಿ ಗುರುತಿಸಲ್ಪಡುವರು,ಹಾಗೂ ಈ ದಿನದ ಆಚರಣೆಯ ವಿಶೇಷತೆಗಳ ಬಗ್ಗೆ ಸಭೆಯ ಮುಂದೆ ರೊ.ಡಾ.ಶ್ರೀಕೃಷ್ಣ ಭಟ್ ಮಂಡಿಸಿದರು ಹಾಗೂ ಈ ದಿನದಂದು ಸ್ಮರಿಸಲ್ಪಡುವ ಡಾ.BC ರಾಯ್ ರವರ ಪರಿಚಯವನ್ನು ಮಾಡಿದರು.ಈ ಸಂಧರ್ಭದಲ್ಲಿ ಕ್ಲಬ್ ನಲ್ಲಿ ಸದಸ್ಯರಾಗಿರುವ ಎಲ್ಲಾ ವೈದ್ಯರನ್ನು ಗೌರವಿಸಲಾಯಿತು. ಸಭಾಧ್ಯಕ್ಷತೆಯನ್ನು ರೊ. ಗುರುರಾಜ್ ವಹಿಸಿದ್ದರು,ವೇದಿಕೆಯಲ್ಲಿ ರೊ.ಲತಾ ಮಧುಸೂಧನ್, ರೊ. ಪುರ್ಷೋತ್ತಮ, ರೊ.ಜಿತ್ಹೇಂದ್ರ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.