Breaking News

ಅರೆಭಾಷೆ ಅಕಾಡೆಮಿಗೆ ಆರು ಮಂದಿ ಸದಸ್ಯರ ನೇಮಕ

Advt_Headding_Middle
Advt_Headding_Middle

 

ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿಗೆ ಹೊಸದಾಗಿ ಆರು ಮಂದಿ ಸದಸ್ಯರನ್ನು ನೇಮಕ ಮಾಡಿ ಸರಕಾರ ಆದೇಶ ನೀಡಿದೆ.

ಡಾ.ದಯಾನಂದ ಕೆ.ಸಿ. ಮಡಿಕೇರಿ, ಎ.ಟಿ.ಕುಸುಮಾಧರ ಸುಳ್ಯ, ಡಾ.ವಿಶ್ವನಾಥ ಬದಿಕಾನ, ಜಯಪ್ರಕಾಶ್ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ, ಭಾರತಿ ರಮೇಶ್ ಕೊಡಗು ಅವರು ನೂತನ ಸದಸ್ಯರಾಗಿದ್ದಾರೆ. ಅಕಾಡೆಮಿಗೆ ಅಧ್ಯಕ್ಷ ಮತ್ತು ಕೆಲವು ಮಂದಿ ಸದಸ್ಯರನ್ನು ಕೆಲವು ತಿಂಗಳ ನೇಮಕ ಮಾಡಲಾಗಿತ್ತು.
ತುಳು ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಸೇರಿ ವಿವಿಧ ಅಕಾಡೆಮಿಗಳಿಗೆ ಬಾಕಿ ಉಳಿದಿದ್ದ ಸದಸ್ಯರನ್ನು ಸರಕಾರ ನೇಮಕ ಮಾಡಿದೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.