ಔಷಧಿಗೆ ಬಂದ ವ್ಯಕ್ತಿ ಹಿಂದಿರುಗುವಾಗ ಕಾರಿನಲ್ಲಿಯೇ ಮೃತ್ಯು

Advt_Headding_Middle

ಬೆಳ್ಳಾರೆ ಸಮೀಪದ ಮಣಿಮಜಲಿನ ವ್ಯಕ್ತಿಯೋರ್ವರು ಬೆಳ್ಳಾರೆಯಲ್ಲಿ ಮೃತಪಟ್ಟ ಘಟನೆ ಇಂದು ನಡೆದಿದೆ.
ಮಣಿಮಜಲಿನ ದೇರಣ್ಣ ಎಂಬವರು
ಬೆಳ್ಳಾರೆ ಆಸ್ಪತ್ರೆಗೆ ಮದ್ದಿಗೆ ಬಂದವರು ಮರಳಿ ಕಾರಲ್ಲಿ ಮನೆಗೆ ಹೋಗುವಾಗ ಕಾರಲ್ಲಿಯೆ ಅಸೌಖ್ಯದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.