ಜು. 12ರವರೆಗೆ ಪಹಣಿ ವಿತರಣೆ ಹಾಗೂ ಭೂಮಿ ಶಾಖೆಯ ಕಾರ್ಯ ಸ್ಥಗಿತ

Advt_Headding_Middle

ಸುಳ್ಯ ತಾಲ್ಲೂಕು ಕಚೇರಿಯಲ್ಲಿನ ಭೂಮಿ ಶಾಖೆಯಲ್ಲಿ ದಿನಾಂಕ 3.7.2020 ರಿಂದ 12.7.2020 ರವರೆಗೆ ಪಹಣಿಗಳ ಡಿಜಿಟಲ್ ಸೈನಿಂಗ್ ಪ್ರಕ್ರಿಯೆಯನ್ನು ನಡೆಯುವುದರಿಂದ ಭೂಮಿ ಶಾಖೆಯಲ್ಲಿ ಸಾರ್ವಜನಿಕರ ಕಾರ್ಯಗಳು ಹಾಗೂ ಪಹಣಿ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಈ ಅವಧಿಯವರೆಗೆ ಸಾರ್ವಜನಿಕರು ಪಹಣಿಗಳನ್ನು ಆನ್ ಲೈನ್ ನಲ್ಲಿಯೇ ಪಡೆದುಕೊಳ್ಳಬಹುದೆಂದು ತಹಶೀಲ್ದಾರ್ ರವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.