ಸುಳ್ಯ : ಕಣ್ವ ವೃಕ್ಷ ಸಂವರ್ಧನ ಚಾರಿಟೇಬಲ್ ಟ್ರಸ್ಟ್  ಉದ್ಘಾಟನಾ ಸಮಾರಂಭ

Advt_Headding_Middle
Advt_Headding_Middle
Advt_Headding_Middle

 

ದೇವಸ್ಥಾನಗಳ ಸಾನಿಧ್ಯ ಶಕ್ತಿಗಳ ಪುಷ್ಟೀಕರಣಕ್ಕೆ ಪೂರಕವಾಗಿರುವ ಗಿಡಗಳನ್ನು ನೆಟ್ಟು, ಪೋಷಿಸಿ, ಬೆಳೆಸುವ ಗುರಿಯೊಂದಿಗೆ ಆರಂಭಗೊಂಡ ಕಣ್ವ ವೃಕ್ಷ ಸಂವರ್ಧನ ಚಾರಿಟೇಬಲ್ ಟ್ರಸ್ಟ್, ಸುಳ್ಯ ಇದರ ಉದ್ಘಾಟನಾ ಕಾರ್ಯಕ್ರಮವನ್ನು ಜೂ.29ರಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಶ್ರೀ ಗಣಪತಿ ಪೂಜೆಯ ನಂತರ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಪುರುಷೋತ್ತಮ ಕಿರ್ಲಾಯ ಇವರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಿಲ್ವಪತ್ರೆ ಗಿಡ ನೆಡುವ ಮೂಲಕ ಚಾಲನೆಗೈದರು. ವ್ರಕ್ಷಾರೋಪಣ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರದೀಪ ರೈ ಪನ್ನೆ, ಉಪಾಧ್ಯಕ್ಷ ಶ್ರೀಕಾಂತ್, ಖಜಾಂಜಿ ನಿತಿನ್ ಪಕ್ಕಳ, ನಿರ್ದೇಶಕರುಗಳಾದ ಶ್ರೀಮತಿ ಯಶೋದಾ ರಾಮಚಂದ್ರ, ಎ. ಜಿ. ಕರುಣಾಕರ, ಧನಪಾಲ ಗೂನಡ್ಕ, ವಿಜೇತ ಮರ್ವಾಳ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾದ ಕೇಶವ ಕೊಳಲುಮೂಲೆ, ಪ್ರಧಾನ ಅರ್ಚಕರಾದ ಕೇಶವ ಮೂರ್ತಿ, ಮ್ಯಾನೇಜರ್ ಆನಂದ ಕಲ್ಲಗದ್ದೆ, ವಸಂತ ಭಟ್ ದೊಡ್ಡಡ್ಕ, ಜತ್ತಪ್ಪ ಮಾಸ್ಟರ್ ಅಳಿಕೆ, ಭವಾನಿ ಶಂಕರ್ ಅಡ್ತಲೆ, ನಾರಾಯಣ ಕುಂಟುಕಾಡು, ಜಯರಾಮ ಬಾಳಕಜೆ, ಜನಾರ್ದನ ಬಾಳಕಜೆ, ಗೌರೀಶಂಕರ್ ಗಾಳಿವನ, ಎ. ಟಿ. ಕುಸುಮಾಧರ, ಸೂರ್ಯನಾರಾಯಣ ಅಂಜಿಕಾರ್, ಉಮಾಶಂಕರ್ ಅಡ್ಯಡ್ಕ, ಪಿ. ಎಂ. ಪ್ರಕಾಶ, ನಾಗೇಶ ಅಮೆತೋಟ, ಸಿ. ಟಿ. ಚಿನ್ನಪ್ಪ ಹಾಗೂ ಹಲವು ಭಕ್ತಾದಿಗಳು ಕುಟುಂಬ ಸಮೇತರಾಗಿ ದೇವಳದ ಜಾಗದಲ್ಲಿದ ಬಿಲ್ವಪತ್ರೆ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಿದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.