Breaking News

ಐವರ್ನಾಡು: ವರಲಕ್ಷ್ಮಿ ಪ್ರಗತಿ ಬಂಧು ಸಂಘ ಉದ್ಘಾಟನೆ

Advt_Headding_Middle
Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಬೆಳ್ಳಾರೆ ವಲಯದ ಐವರ್ನಾಡು ಒಕ್ಕೂಟದ ಕೊಯಿಲ ಕಾನಡ್ಕ ಶೀನಪ್ಪ ಗೌಡರ ಮನೆಯಲ್ಲಿ ಹೊಸದಾಗಿ ವರಲಕ್ಷ್ಮಿ ಪ್ರಗತಿ ಬಂದು ಸಂಘವನ್ನು ವಲಯ ಮೇಲ್ವಿಚಾರಕರಾದ ಮುರಳಿಧರ ಎ. ರವರು ಉದ್ಘಾಟಿಸಿದರು.

ಈ ಸಂದರ್ಭ ಸೆವಾಪ್ರತಿನಿಧಿ ಕುಮಾರಿ ಪ್ರೇಮ ಉಪಸ್ಥಿತರಿದ್ದರು. ಪ್ರಬಂಧಕರಾಗಿ ರಮೇಶ, ಸಂಯೋಜಕರಾಗಿ ಶ್ರೀಮತಿ ಸುಶೀಲಾ, ಕೋಶಾಧಿಕಾರಿಯಾಗಿ ಶ್ರೀಮತಿ ಜಯಂತಿ ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.