ಗುತ್ತಿಗಾರಿನಲ್ಲಿ ಸಂಜೆ 4 ಗಂಟೆಗೆ ವ್ಯವಹಾರ ಸ್ಥಗಿತ ಮಾಡಲು ನಿರ್ಧಾರ

Advt_Headding_Middle
Advt_Headding_Middle

ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗಾರು ಪೇಟೆಯಲ್ಲಿ ಸಂಜೆ ೪ ಗಂಟೆಗೆ ವ್ಯವಹಾರ ಬಂದ್ ಮಾಡಲು ತೀರ್ಮಾನಿಸಲಾಗಿದೆ.
ಇಂದು ಗ್ರಾ.ಪಂ ಸಭಾಭವನದಲ್ಲಿ ನಡೆದ ವರ್ತಕರ ಹಾಗೂ ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಗ್ರಾ.ಪಂ ಮಾಜಿ ಅಧ್ಯಕ್ಷ ಅಚ್ಯುತ ಗುತ್ತಿಗಾರು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಾಮಪ್ರಸಾದ್ ಎಂ.ಆರ್, ವರ್ತಕ ಸಂಘದ ಅಧ್ಯಕ್ಷ ವೆಂಕಟ್ರಮಣ ಕೇಂಬ್ರೊಳಿ, ಕಾರ್ಯದರ್ಶಿ ಶ್ರೀಧರ್ ಗುತ್ತಿಗಾರು ಸೇರಿದಂತೆ ವರ್ತಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.