ಎಲ್ಯಣ್ಣ ಗೌಡ ಕೊಳಂಬಲ ನಿಧನ

Advt_Headding_Middle
Advt_Headding_Middle

ಮುರುಳ್ಯ ಗ್ರಾಮದ ಕೊಳಂಬಲ ದಿ. ಅಣ್ಣಪ್ಪ ಗೌಡರ ಪುತ್ರ ಎಲ್ಯಣ್ಣ ಗೌಡ ಎಂಬವರು ಜು. 6 ರಂದು ನಿಧನರಾದರು. ಇವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಶೇಷಮ್ಮ, ಪುತ್ರರಾದ ಮೇದಪ್ಪ ಗೌಡ, ಯತೀಂದ್ರ ಗೌಡ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.