ರೋಟರಿ ಸುಳ್ಯ ಸಿಟಿ ಅಧ್ಯಕ್ಷರಾಗಿ ರೊ. ಗುರು ವಿಕ್ರಮ್ ಪ್ರಸಾದ್ ಹಾಗೂ ಕಾರ್ಯದರ್ಶಿ ಯಾಗಿ  ರೊ. ಗಿರೀಶ್ ನಾರ್ಕೋಡು

Advt_Headding_Middle
Advt_Headding_Middle


ಕಳೆದ 5 ವರುಷ ಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮ ಸಮಾಜಸೇವೆ  ನಡೆಸುತ್ತಿರುವ ರೋಟರಿ ಸುಳ್ಯ ಸಿಟಿ ಇದರ ಪ್ರಸ್ತುತ ವರ್ಷದ 2020-21 ಅಧ್ಯಕ್ಷರಾಗಿ ರೊ. ಗುರು ವಿಕ್ರಮ್ ಪ್ರಸಾದ್ ಕಾರ್ಯದರ್ಶಿ ಯಾಗಿ  ರೊ. ಗಿರೀಶ್ ನಾರ್ಕೋಡು ಆಯ್ಕೆಯಾಗಿದ್ದು, ಕೋಶಾಧಿಕಾರಿಯಾಗಿ ರೊ. ಶಿವ ಪ್ರಸಾದ್  ಉಪಾಧ್ಯಕ್ಷರಾಗಿ ರೊ. ಪ್ರೀತಮ್ ಡಿಕೆ ,ಜಿಲ್ಲಾ  ಕಾರ್ಯಕ್ರಮದ  ಚೇರ್ಮನ್ ಆಗಿ ರೊ.ಪ್ರಮೋದ್ , ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ರೊ. ಪ್ರೀತಮ್ ಡಿಕೆ , ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ರೊ. ಮುರಳೀಧರ ರೈ ,ಅಂತಾರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ರೊ. ತೀರ್ಥ ಕುಮಾರ್, ಕಮ್ಯುನಿಟಿ ಸೇವಾ ನಿರ್ದೇಶಕರಾಗಿ ರೊ.ಡಾ. ಅಮಿತ್ ಕುಮಾರ್, ಯೂತ್ ಸರ್ವಿಸ್ ನಿರ್ದೇಶಕರಾಗಿ ರೊ. ಪ್ರಿಯರಂಜನ್ ನಾಯರ್, ಪಲ್ಸ್ ಪೋಲಿಯೋ ಶ್ಯಾಮ್ ಭಟ್,TRF ಸಭಾಪತಿಯಾಗಿ ರೊ. ಹೇಮಂತ್ ಕಾಮತ್, ಮೆಂಬರ್ ಶಿಪ್ ರೊ.ಭಾನುಪ್ರಕಾಶ್ ,Teach ರೊ.ಕೌಶಿಕ್ , WINS ರೊ.ರಾಗೇಶ್ ರಾಘವ್, ವೆಬ್ ರೊ ವಿದ್ಯಾಸಾಗರ್, ಸಾರ್ಜೆಂಟ್ ಅಟ್ ಆರ್ಮ್ಸ್ ಆಗಿ ರೊ.ನವೀನ್ ಚಂದ್ರ,ಸಂಪಾದಕರಾಗಿ ರೊ. ಡಾ ಅವಿನಾಶ್ ಆಯ್ಕೆಗೊಂಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.