ಚಕ್ರವರ್ತಿ ಪ್ರಗತಿ ಬಂಧು ತಂಡ ರಚನೆ

Advt_Headding_Middle
Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅರಂತೋಡು ಒಕ್ಕೂಟದಲ್ಲಿ ಚಕ್ರವರ್ತಿ ಪ್ರಗತಿ ಬಂಧು ತಂಡ ರಚನೆಗೊಂಡಿತು.


ಪ್ರಗತಿ ಬಂಧು ತಂಡವನ್ನು ಗ್ರಾ. ಪಂ. ಸದಸ್ಯ ಗಂಗಾಧರ ಬನ ಉದ್ಘಾಟಿಸಿದರು. ಅರಂತೋಡು ವಲಯ ಮೇಲ್ವಿಚಾರಕ ನವೀನ್ ನೂತನ ತಂಡಕ್ಕೆ ಮಾಹಿತಿ ನೀಡಿದರು. ಸಂಘದ ಪ್ರಬಂಧಕರಾಗಿ ಲೋಹಿತ್ ಬಿ. ಬೆಟ್ಟನ ಬಿಳಿಯಾರು, ಸಂಯೋಜಕರಾಗಿ ರಕ್ಷಿತ್ ಕಿರ್ಲಾಯ, ಕೋಶಾಧಿಕಾರಿಯಾಗಿ ಮಿಥುನ್ ಇರ್ಣೆ, ಹಾಗೂ ಸದಸ್ಯರಾಗಿ ಲಿಖಿನ್ ಕಳುಬೈಲು, ಯಕ್ಷಿತ್ ಕಳುಬೈಲು ಇವರನ್ನು ಆಯ್ಕೆ ಮಾಡಲಾಯಿತು. ಸೇವಾ ಪ್ರತಿನಿಧಿ ಐತ್ತಪ್ಪ ಬಾಜಿನಡ್ಕ ಉಪಸ್ಥಿತರಿದ್ದು ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.