ಪಂಜ: ಲೋಕೇಶ್ ಬರೆಮೇಲು ರವರಿಂದ ನಾಲ್ಕನೇ ವರ್ಷದ ಗಿಡ ನೆಡುವ ಕಾರ್ಯಕ್ರಮ

Advt_Headding_Middle
Advt_Headding_Middle

ಪಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬರೆಮೇಲುರವರಿಂದ ನಾಲ್ಕನೇ ವರ್ಷದ “ಜೀವಿಗಾಗಿ ಸಸ್ಯ” ಗಿಡ ನೆಡುವ ಕಾರ್ಯಕ್ರಮ ಜರುಗಿತು. ಆ ಪ್ರಯುಕ್ತ ಪಂಜ ಪೈಂದೋಡಿ ರಸ್ತೆ ಬದಿಯಲ್ಲಿ ವಿವಿಧ ಜಾತಿಯ 50 ಗಿಡಗಳನ್ನು ನೆಡಲಾಯಿತು. ಪ್ರತಿವರ್ಷ ಅವರು ವಿವಿಧ ಜಾತಿಯ ಅನೇಕ ಗಿಡಗಳನ್ನು ನೆಟ್ಟು ಮಾದರಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.