ಸಮಯದ ಸಾರ್ಥಕ್ಯ : ವೀಡಿಯೋ ವೈರಲ್ Posted by suddi channel Date: July 11, 2020 in: ಚಿತ್ರ ವರದಿ, ವೀಡಿಯೊ ಕಾರ್ನರ್, ಸಾಮಾನ್ಯ Leave a comment 203 Views ಸಮಯದ ಸಾರ್ಥಕತೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಮಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು, ಸಮಯವನ್ನು ಪ್ರೀತಿಸೋಣ, ಬದುಕಿನಲ್ಲಿ ಸಮಯವಲ್ಲದೆ ನಮ್ಮದು ಇನ್ಯಾವುದೂ ಇಲ್ಲ ಎಂಬುದನ್ನು ಈ ವೀಡಿಯೋ ದಲ್ಲಿ ತಿಳಿಸಲಾಗಿದೆ.