ಸುಳ್ಯ ಶಾರದಾ ಪದವಿ ಪೂರ್ವ ಕಾಲೇಜು : ಕಲೆ, ವಿಜ್ಞಾನ, ವಾಣಿಜ್ಯ ದಲ್ಲಿ ಶೇ.100

Advt_Headding_Middle
Advt_Headding_Middle

 

ಸುಳ್ಯ ದ ಶಾರದಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಫಲಿತಾಂಶ ದಲ್ಲಿ ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ ಕಲೆ, ವಿಜ್ಞಾನ, ವಾಣಿಜ್ಯ ವಿಭಾಗದ ಎಲ್ಲಾ ವಿದ್ಯಾರ್ಥಿ ನಿಯರು ಪಾಸಾಗಿ ಶೇ. 100 ಫಲಿತಾಂಶ ದಾಖಲಾಗಿದೆ.

Advertisement

ಕಲೆಯಲ್ಲಿ ಮೇಘ ಸಿ.ವೈ 577 ಅಂಕ ಪಡೆದರೆ, ವಾಣಿಜ್ಯದಲ್ಲಿ ಗೌರಿ ಪ್ರಿಯ 582 ಅಂಕ ಪಡೆದರು. ವಿಜ್ಞಾನ ದಲ್ಲಿ ಆಯಿಷತ್ ಜೆಸಿಲ 549 ಅಂಕ ಪಡೆದು ಕಾಲೇಜಿಗೆ ಅಗ್ರ ಸ್ಥಾನಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.