Breaking News

ಪಿಯುಸಿ ಫಲಿತಾಂಶ: ಸುಳ್ಯದ ರಫಾನಾರಿಗೆ ಪಿಸಿಎಂಬಿ ಯಲ್ಲಿ 98 %

Advt_Headding_Middle
Advt_Headding_Middle

ಇಂದು ಪ್ರಕಟವಾಗಿರುವ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ
ಸುಳ್ಯ ಕೆವಿಜಿ ಅಮರ ಜ್ಯೋತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮರಿಯಂ ರಫಾನಾ ಎಸ್.ಎ. 583  ಅಂಕ ಪಡೆದಿದ್ದಾರೆ. ಪಿಸಿಎಂಬಿ ಯಲ್ಲಿ ೩೯೩ ಅಂಕ ಪಡೆದು 98 % ಫಲಿತಾಂಶ ದಾಖಲಿಸಿದ್ದಾಳೆ. ಫಿಸಿಕ್ಸ್ ಮತ್ತು ಗಣಿತದಲ್ಲಿ ತಲಾ 1೦೦ ಅಂಕ, . ಇಂಗ್ಲಿಷ್ ನಲ್ಲಿ 95, ಹಿಂದಿಯಲ್ಲಿ 95, ಕೆಮಿಸ್ಟ್ರಿಯಲ್ಲಿ 98, ಬಯೋಲಜಿಯಲ್ಲಿ 95 ಅಂಕ ಪಡೆದಿದ್ದಾಳೆ.
ಈಕೆ ಸುಳ್ಯ ಕೆ.ಪಿ. ಅಬ್ದುಲ್ ರಹಿಮಾನ್ ( ವಾಚ್ ಬಾಬಚ್ಚ) ಹಾಗೂ ಜೊಹರಾ ಅವರ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.