ಪಿ.ಯು. ಫಲಿತಾಂಶ : ಪ್ರಣೀತ ದೇವರಗುಂಡ ಡಿಸ್ಟಿಂಕ್ಷನ್

Advt_Headding_Middle
Advt_Headding_Middle

ಈ ಬಾರಿಯ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಯಲ್ಲಿ ಮಂಡೆಕೋಲು ಗ್ರಾ.ಪಂ. ಮಾಜಿ ಸದಸ್ಯ ಬಾಲಚಂದ್ರ ದೇವರಗುಂಡ ಹಾಗೂ ಶ್ರೀಮತಿ ತುಳಸಿನಿ ದೇವರಗುಂಡರ ಪುತ್ರಿ ಕು.ಪ್ರಣೀತ ದೇವರಗುಂಡ ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆ ಗೊಂಡಿದ್ದಾರೆ.

Advertisement

ಒಟ್ಟು 579 ಅತ್ಯುತ್ತಮ ಅಂಕ ಪಡೆದಿರುವ ಇವರು, ಭೌತಶಾಸ್ತ್ರ ದಲ್ಲಿ 98, ಗಣಿತ 98, ರಸಾಯನಶಾಸ್ತ್ರ 96, ಜೀವಶಾಸ್ತ್ರ 100,ಹಿಂದಿ 97, ಇಂಗ್ಲೀಷ್ 90 ಅಂಕ ಪಡೆದುಕೊಂಡಿದ್ದಾರೆ.
ಇವರು ಮಂಗಳೂರು ವಿಕಾಸ್ ಕಾಲೇಜಿನ ವಿದ್ಯಾರ್ಥಿನಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.