ತೃಪ್ತಿ ವಿ.ಎಸ್.ರವರಿಗೆ ಪಿ.ಯು.ಸಿ.ಯಲ್ಲಿ ಶೇ.95.6

Advt_Headding_Middle
Advt_Headding_Middle

ಪುತ್ತೂರು ಫಿಲೋಮಿನಾ ಪಿ.ಯು. ಕಾಲೇಜು ವಿದ್ಯಾರ್ಥಿನಿ ತೃಪ್ತಿ ವಿ.ಎಸ್. ವಾಣಿಜ್ಯ ವಿಭಾಗದಲ್ಲಿ 574 ಅಂಕ ಗಳಿಸಿ ಶೇ.95.6 ತೇರ್ಗಡೆ ಗೊಂಡಿದ್ದಾರೆ. ಅವರು ಯಸ್. ಡಿ .ಸಿ. ಸಿ . ಬ್ಯಾಂಕ್ ನ ಸವಣೂರು ಶಾಖೆಯ ಮ್ಯಾನೇಜರ್ ವಿಶ್ವನಾಥ ಹಾಗೂ ಪುತ್ತೂರು ಕ್ಯಾಂಪ್ಕೋ ಸಂಸ್ಥೆಯ ಉದ್ಯೋಗಿ ವೀಣಾ ದಂಪತಿಗಳ ಪುತ್ರಿ.

ಅವರು ಮೂಲತಃ ಪಂಬೆತ್ತಾಡಿ ಗ್ರಾಮದ ಶೆಟ್ಟಿಗೆದ್ದಯವರು. ಪ್ರಸ್ತುತ ಪುತ್ತೂರಿನ ಕೂರ್ನಡ್ಕದಲ್ಲಿ ನೆಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.