ಸಜ್ಜನ ಪ್ರತಿಷ್ಠಾನ ವತಿಯಿಂದ ಕಿಟ್ ವಿತರಣೆ

Advt_Headding_Middle
Advt_Headding_Middle

ಉಮ್ಮರ್ ಬೀಜದಕಟ್ಟೆ ನೇತೃತ್ವದ ಸಜ್ಜನ ಪ್ರತಿಷ್ಠಾನ ಹಾಗೂ ಬಿ. ಎಫ್.ಎ. ನೇತೃತ್ವದಲ್ಲಿ ಬಡ ಹಾಗೂ ನಿರ್ಗತಿಕರಿಗೆ ನೀಡುತ್ತಿರುವ ಕಿಟ್ಟನ್ನು ಗ್ರಾ.ಪಂ.ಆಡಳಿತಾಧಿಕಾರಿ ಮಹದೇವ್ ರವರು ನೆಲ್ಲಿಕುಮೇರಿ ಯ ಅಂಗವಿಕಲೆ ಜಯಂತಿ ಅವರ ತಾಯಿ ವೆನಿಲ್ಲಾರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಪಂಚಾಯತ್ ಪಿಡಿಒ ನಾಗರಾಜ್, ಮಾಜಿ ಅಧ್ಯಕ್ಷರಾದ ಹಮೀದ್.ಜಿ.ಕೆ., ಹನೀಫ್.ಎಸ್.ಕೆ.. ಸಿಬ್ಬಂದಿ ಭರತ್ ,ಮಧುರ. ನವೀನ್.ಡಿ.ಸೋಜಾ, ಅಶೋಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.