Breaking News

ಸುಳ್ಯ ಶಾರದಾ ಪ.ಪೂ ಮಹಿಳಾ ಕಾಲೇಜಿನ ಫಾತಿಮತ್ ಶಮೀರಾ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ

Advt_Headding_Middle
Advt_Headding_Middle

 

 

2019- 20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 576 ಅಂಕಗಳನ್ನು ಪಡೆಯುವ ಮೂಲಕ ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಫಾತಿಮತ್ ಶಮೀರಾ ಅವರು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ಅರ್ಥಶಾಸ್ತ್ರದಲ್ಲಿ 100, ಬ್ಯುಸಿನೆಸ್ ಸ್ಟಡೀಸ್ 100, ಕನ್ನಡ 97, ಇತಿಹಾಸ 95, ಅಕೌಂಟೆನ್ಸಿ 94 ಹಾಗೂ ಇಂಗ್ಲೀಷ್‌ನಲ್ಲಿ 90 ಅಂಕಗಳನ್ನು ಪಡೆದು ಶೇ.96 ಅಂಕದ ಸಾಧನೆ ಮಾಡಿದ್ದಾರೆ. ಇವರು ಸುಳ್ಯ ಪೈಂಬಚ್ಚಾಲ್ ನಿವಾಸಿ ಮಹಮ್ಮದ್ ಮತ್ತು ಅಸ್ಮಾ ದಂಪತಿ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.