ನಡುಗಲ್ಲು: ಮಾತೃ ನರ್ಸರಿ ಶುಭಾರಂಭ

Advt_Headding_Middle

 

ನಾಲ್ಕೂರು ಗ್ರಾಮದ ನಡುಗಲ್ಲಿನಲ್ಲಿನಲ್ಲಿ ಮಾತೃ ನರ್ಸರಿ ಇಂದು (ಜು.16) ಶುಭಾರಂಭಗೊಂಡಿತು.

ಗುತ್ತಿಗಾರು ಗ್ರಾ.ಪಂ ನ ಮಾಜಿ ಸದಸ್ಯ ವಿಜಯ ಕುಮಾರ ಚಾರ್ಮತ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವಸಂತ್ ಗೌಡ ಉತ್ರಂಬೆ, ಲೋಕನಾಥ ಗೌಡ ಕಲ್ಲಾಜೆ, ದಿನೇಶ್ ನಡುಗಲ್ಲು, ಕುಶಾಲಪ್ಪ ಗೌಡ ಅಂಬೆಕಲ್ಲು ಮತ್ತಿತರರು ಉಪಸ್ಥಿತರಿದ್ದರು. ಈ ನರ್ಸರಿಯಲ್ಲಿ ಎಲ್ಲಾ ಜಾತಿಯ ಅಡಿಕೆ ಸಸಿಗಳು, ಭಾಸ್ಕರ, ಉಳ್ಳಾಲ -3 ಗೇರು ಗಿಡಗಳು, ಕಾಳು ಮೆಣಸಿನ ಸಸಿಗಳು, ಎಲ್ಲಾ ರೀತಿಯ ಹೂವಿನ, ಹಣ್ಣುಗಳ, ಅಲಂಕಾರಿಕ ಗಿಡಗಳು ದೊರೆಯಲಿದೆ ಎಂದು ನರ್ಸರಿ ಮಾಲಕ ವಿನುಪ್ ಪಾಲ್ತಾಡು ತಿಳಿಸಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.