Breaking News

ಪಿ.ಯು.ಸಿ.ಪರೀಕ್ಷೆಯಲ್ಲಿ ಸ್ಪಂದನಾ ಮುಂಡೋಡಿ ಜವಾಹರ್ ನವೋದಯ ಮುಡಿಪು ಶಾಲೆಗೆ ದ್ವಿತೀಯ ಸ್ಥಾನ

Advt_Headding_Middle
Advt_Headding_Middle

 

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಅಂಗೀಕೃತವಾದ ಜವಾಹರ್ ನವೋದಯ ವಿದ್ಯಾಲಯ ಮುಡಿಪು ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ವಿಜ್ಞಾನ ವಿಭಾಗದಲ್ಲಿ (CBSE ) ಶೇ.95.8% ಅಂಕ ಗಳಿಸಿ ತೇರ್ಗಡೆಯಾಗಿರುತ್ತಾರೆ.

Advertisement

ಈಕೆ ಪೆರಾಜೆ ಜ್ಯೋತಿ ಪ್ರೌಢಶಾಲಾ ಶಿಕ್ಷಕ ನರೇಂದ್ರ ಮುಂಡೋಡಿ ಮತ್ತು ಶ್ರೀಮತಿ ಹರಿಣಾಕ್ಷಿ ಮುಂಡೋಡಿ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.