ಅಭಿನಯ, ಕವನ ವಾಚನ ಡ್ರಾಯಿಂಗ್ ಆಸಕ್ತರಿಗೆ ಆನ್‌ಲೈನ್ ಸ್ಪರ್ಧೆ

Advt_Headding_Middle
Advt_Headding_Middle

ಕೆ.ಯಸ್.ಯಸ್ ಕಾಲೇಜ್ ಸುಬ್ರಹ್ಮಣ್ಯದ ರಂಗ ಘಟಕ ಕುಸುಮ ಸಾರಂಗವೂ ಆನ್‌ಲೈನ್‌ನಲ್ಲಿ ಆಸಕ್ತ ಪ್ರತಿಭೆಗಳಿಗಾಗಿ ಏಕಪಾತ್ರಾಭಿನಯ, ಕವನ ವಾಚನ, ಡ್ರಾಯಿಂಗ್ ಸ್ಪರ್ಧೆಗಳನ್ನು ಆಯೋಜಿಸಿದ್ದು, ವಿಜೇತರಿಗೆ ನಗದು ಬಹುಮಾನ ಮತ್ತು ಭಾಗವಹಿಸಿದ ಎಲ್ಲರಿಗೂ ಇ-ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಕುಸುಮ ಸಾರಂಗದ ನಿರ್ದೇಶಕ ಡಾ.ಗೋವಿಂದ ಯನ್.ಯಸ್ ತಿಳಿಸಿದ್ದಾರೆ.
ಗ್ರಾಮೀಣ ಬದುಕು ಎಂಬ ವಿಷಯದಲ್ಲಿ ಚಿತ್ರ ಬರೆದು ಹಾಗೂ ಏಕಪಾತ್ರಭಿನಯ ಹಾಗೂ ಕವನ ವಾಚನದ ವಿಡಿಯೋ ಮಾಡಿ ೮೭೬೨೭೦೯೨೫೭ ಈ ನಂಬರಿಗೆ ವಾಟ್ಸ್‌ಆಪ್ ಮಾಡಬೇಕು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.