ಐವರ್ನಾಡು : ನೂತನ ವರ್ತಕರ ಸಂಘ ಅಸ್ತಿತ್ವಕ್ಕೆ

Advt_Headding_Middle
Advt_Headding_Middle

 

ಅಧ್ಯಕ್ಷರಾಗಿ ಕರುಣಾಕರ ನೆಕ್ರೆಪ್ಪಾಡಿ, ಕಾರ್ಯದರ್ಶಿ ನಾಗಪ್ಪ ಗೌಡ ಪಾಲೆಪ್ಪಾಡಿ

Adervitsment

ಐವರ್ನಾಡಿನಲ್ಲಿ ನೂತನ ವರ್ತಕರ ಸಂಘವು ಅಸ್ತಿತ್ವಕ್ಕೆ ಬಂದಿದ್ದು ಸಂಘದ ಅಧ್ಯಕ್ಷರಾಗಿ ಕರುಣಾಕರ ನೆಕ್ರೆಪ್ಪಾಡಿ ಕಾರ್ಯದರ್ಶಿಯಾಗಿ ನಾಗಪ್ಪ ಗೌಡ ಪಾಲೆಪ್ಪಾಡಿ ಮತ್ತು ಗೌರವಾಧ್ಯಕ್ಷರಾಗಿ ತಿಮ್ಮಪ್ಪ ಗೌಡ ಬಾಂಜಿಕೋಡಿ ಆಯ್ಕೆಯಾದರು.


ಸಂಘದ ಸಭೆಯು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಜು.14 ರಂದು ನಡೆಯಿತು.
ಜತೆ ಕಾರ್ಯದರ್ಶಿಯಾಗಿ ಜನಾರ್ಧನ ಬಿರ್ಮುಕಜೆ,ಉಪಾಧ್ಯಕ್ಷರಾಗಿ ಧನಂಜಯ ದರ್ಖಾಸ್ತು,ರಾಜೀವಿ ಲಾವಂತಡ್ಕ,ಖಜಾಂಜಿ ಶರೀಫ್ ನಿಡುಬೆ,ಸಂಘಟನಾ ಕಾರ್ಯದರ್ಶಿಯಾಗಿ ಪ್ರಸಾದ್ ಬಾಂಜಿಕೋಡಿ,ಶ್ರೀಮತಿ ರಾಜೇಶ್ವರಿ ನಾಟಿಕೇರಿ ಸದಸ್ಯರಾಗಿ ದಾಮೋದರ ಲಾವಂತಡ್ಕ,ರಾಜೇಶ್ ನೆಕ್ರೆಪ್ಪಾಡಿ,ಅಂಬ್ರೂಸ್ ಬಾಂಜಿಕೋಡಿ ,ಲೀಲಾಕ್ಷ ಪಾಲೆಪ್ಪಾಡಿ,ಮುರಳೀಧರ ಕೊಚ್ಚಿ,ಪುಟ್ಟಣ್ಣ ಗೌಡ ಕಣಪ್ಪಿಲ,ದಾಮೋದರ ಮಡ್ತಿಲ,ಹಿತಾಕ್ಷಿ,ಶಾಫಿ ಪರ್ಲಿಕಜೆ,ಆದಂ ಕೈವಲ್ತಡ್ಕ,ಹರಿಪ್ರಸಾದ ಲಾವಂತಡ್ಕ,ನೂರುಜಾ ಪರ್ಲಿಕಜೆ,ಅಬ್ದುಲ್ಲ ನಾಟಿಕೇರಿ,ಪ್ರವೀಣ ಹೋಟೆಲ್,ಇಸ್ಮಾಯಿಲ್ ಮುಚ್ಚಿನಡ್ಕ ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.