Breaking News

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಪ್ರವೇಶಕ್ಕೆ ಆನ್‌ಲೈನ್

Advt_Headding_Middle
Advt_Headding_Middle

ಸುಳ್ಯದ ಪ್ರಥಮ ದರ್ಜೆ ಕಾಲೇಜಿನ ಪ್ರವೇಶಕ್ಕಾಗಿ ಆನ್‌ಲೈನ್ ಸೌಲಭ್ಯ ಬಳಸಲಾಗಿದೆ.
2020-21 ನೇ ಸಾಲಿನ ಪ್ರಥಮ ಪದವಿ ವಿದ್ಯಾರ್ಥಿಗಳ ದಾಖಲಾತಿಗಾಗಿ ಈ ಹೆಜ್ಜೆ ಇರಿಸಿದೆ. ಪ್ರವೇಶ ಬಯಸುವ ಅಭ್ಯರ್ಥಿಗಳು ಇಲ್ಲಿ ನೀಡಿರುವ ಗೂಗಲ್ ಲಿಂಕನ್ನು ಉಪಯೋಗಿಸಿ ರಿಜಿಸ್ಟ್ರೇಷನ್ ಫಾರ್ಮ್‌ನ್ನು ತಕ್ಷಣ ಭರ್ತಿಗೊಳಿಸಬೇಕು.

Adervitsment
ಈ ಫಾರಂನ್ನು ಭರ್ತಿಗೊಳಿಸಿದ ಮಾತ್ರಕ್ಕೆ ಪ್ರವೇಶ ಅಂಗೀಕಾರವಾಗಿದೆ ಎಂದು ಭಾವಿಸಬಾರದು. ಈ ಮಾಹಿತಿನ್ನು ಅಭ್ಯರ್ಥಿಗಳ ಜೇಷ್ಠತಾ ಪಟ್ಟಿಯನ್ನು ತಯಾರಿಸಲು ಬಳಸಿಕೊಳ್ಳಲಾಗುವುದು.

Adervitsment

ಅಭ್ಯರ್ಥಿಗಳು ದಾಖಲಾತಿಗಾಗಿ ಕಾಲೇಜಿಗೆ ಬರಬೇಕಾದ ದಿನಾಂಕವನ್ನು ತಾವು ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಸಂದೇಶದ ಮೂಲಕ ಕಳುಹಿಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಅಚ್ಚುತ ಪೂಜಾರಿ ತಿಳಿಸಿದ್ದಾರೆ.

https://docs.google.com/forms/d/e/1FAIpQLSfTPAVfcwFQcy1srHxyQM49nCwEM-CxtmC41xbvkRpJUEdkjA/viewform?usp=sf_link

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.