Breaking News

ಬಳ್ಪ : ಮೀಸಲು ಅರಣ್ಯದಿಂದ ಮರ ಕಡಿದ ಆರೋಪಿ ವಶ

Advt_Headding_Middle
Advt_Headding_Middle

 

ಬಳ್ಪ ಮೀಸಲು ಅರಣ್ಯ ದಿಂದ ಮರ ಕಡಿದ ಆರೋಪದಲ್ಲಿ ಮನೋಜ್ ಎಂಬುವರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Adervitsment

ಮೀಸಲು ಅರಣ್ಯ ದಿಂದ ಒಣಗಿದ ಸಾಗುವಾನಿ ಮರ ಕಡಿದು ಸಾಗಿದ್ದಾರೆಂಬ ಮಾಹಿತಿ ಪಡೆದ ಪಂಜ ಅರಣ್ಯ ಇಲಾಖೆಯವರು ರೇಂಜರ್ ಗಿರೀಶ್ ಆರ್., ಉಪ ವಲಯಾರಣ್ಯಾಧಿಕಾರಿ ರವಿಪ್ರಕಾಸ್, ಸಿಬ್ಬಂದಿಗಳಾದ ಧರಣಪ್ಪ, ದಿನೇಶ್ ಕಾರ್ಯಾಚರಣೆ ಯಲ್ಲಿ ತೊಡಗಿಸಿಕೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.