Breaking News

ಐಸಿರಿ ಊರುಬೈಲು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Advt_Headding_Middle
Advt_Headding_Middle

2019-20  ನೇ ಸಾಲಿನ ದ್ವಿತೀಯ ಪಿ.ಯು.ಸಿ. ( ಸಿ.ಬಿ.ಎಸ್.ಇ.) ಪರೀಕ್ಷೆಯಲ್ಲಿ ಐಸಿರಿ ಊರುಬೈಲು ಇವರು ೯೫% ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.


ಜವಾಹರ್ ನವೋದಯ ವಿದ್ಯಾಲಯ ಮುಡಿಪು ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿ ವ್ಯಾಸಂಗ ಮಾಡುತ್ತಿದ್ದರು, ಶಾಲೆಯು ಶೇಕಡಾ 1೦೦% ಫಲಿತಾಂಶ ದಾಖಲಾಗಿದೆ.
ಇವರು ಹರೀಶ್ ಊರುಬೈಲು ಮತ್ತು ಧನ್ಯ ಊರುಬೈಲುರವರ ಪುತ್ರಿ. ದೇವಕಿ ಬಾಲಕೃಷ್ಣ ಊರುಬೈಲುರವರ ಮೊಮ್ಮಗಳು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.