Breaking News

ವರುಣ್ ಕೆ. ಸಿ.ಬಿ.ಎಸ್.ಇ. 10ನೇ ತರಗತಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

Advt_Headding_Middle
Advt_Headding_Middle

2019-20ನೇ ಸಾಲಿನ ಸಿ.ಬಿ.ಎಸ್.ಇ. 10ನೇ ತರಗತಿ ಪರೀಕ್ಷೆಯಲ್ಲಿ ಮುಡಿಪು ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿ ವರುಣ್ ಕೆ. ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನೂಂದಿಗೆ ತೇರ್ಗಡೆಯಾಗಿರುತ್ತಾನೆ. ಇವನು ಕನಕಮಜಲು ಗ್ರಾಮದ ಶ್ರೀ ಪುರುಷೋತ್ತಮ ಕಲ್ಲಾಜೆ ಮತ್ತು ಜಟ್ಟಿಪಳ್ಳ ಶಾಲೆಯ ಶಿಕ್ಷಕಿ ಶ್ರೀಮತಿ ಗಾಯತ್ರಿ ಕುತ್ಯಾಳರವರ ಪುತ್ರ. ಸ.ಕಿ.ಪ್ರಾ.ಶಾಲೆ ಮುಗೇರಿನ ಹಳೆವಿದ್ಯಾರ್ಥಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.