ಸುಳ್ಯ ನಗರ ಪಂಚಾಯತ್ ನಲ್ಲಿ ಕೋವಿಡ್-19 – ಸ್ಲೈಡ್ ಶೋ ಮಾಹಿತಿ

Advt_Headding_Middle
Advt_Headding_Middle

Advertisement

 

ಕೋವಿಡ್-19 ಕುರಿತು ಸರಕಾರದಿಂದ ಆಯೋಜಿಸಲಾಗಿರುವ ಲೈವ್ ಸ್ಲೈಡ್ ಶೋ ಮಾಹಿತಿ ಸುಳ್ಯ ನ.ಪಂ. ಸಭಾಂಗಣದಲ್ಲಿ ನಡೆಯಿತು.


ಕೋವಿಡ್-19 ಮಾಹಿತಿ, ಹರಡದಂತೆ ಎಚ್ಚರಿಕೆ ವಹಿಸುವುದು, ವಾರ್ಡ್ ಮಟ್ಟದಲ್ಲಿ ಸಮಿತಿ ರಚನೆ ಹೀಗೆ ವಿವಿಧ ರೀತಿಯ ಮಾಹಿತಿಗಳು ನೀಡಲಾಯಿತು.

ನ.ಪಂ. ಸದಸ್ಯರು, ಆರೋಗ್ಯ ಇಲಾಖೆ, ಅಧಿಕಾರಿಗಳು, ಆಶಾ ಕಾರ್ಯಕರ್ತೆ ಯರು,ಅಂಗನವಾಡಿ ಕಾರ್ಯಕರ್ತೆ ಯರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.