Breaking News

ಆಲೆಟ್ಟಿಯ ಯುವಕನಿಗೆ ಕೊರೋನಾ ಪಾಸಿಟಿವ್

Advt_Headding_Middle
Advt_Headding_Middle


ಉಡುಪಿಯಲ್ಲಿ ಉದ್ಯೋಗಿಯಾಗಿರುವ ಆಲೆಟ್ಟಿಯ ಯುವಕನೊಬ್ಬನಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಆಲೆಟ್ಟಿಗೆ ಬಂದಿದ್ದ ಇವರು ಕೆಲವು ದಿನಗಳ ಹಿಂದೆ ಉಡುಪಿಗೆ ತೆರಳಿದ್ದರು. ಅಲ್ಲಿ ಗಂಟಲ ದ್ರವ ಪರೀಕ್ಷೆಗೆ ನೀಡಿದಾಗ ಪಾಸಿಟಿವ್ ಬಂದಿರುವುದಾಗಿ ಗೊತ್ತಾಗಿದೆ. ಆ ಮಾಹಿತಿಯನ್ನು ಉಡುಪಿಯವರು ಆಲೆಟ್ಟಿ ಪಂಚಾಯತ್‌ಗೆ ನೀಡಿದ್ದಾರೆ. ಅವರು ಮನೆಗೆ ಮಾಹಿತಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.