ಯೇನೆಕಲ್ಲು: ಜೀಪು – ಬೈಕ್ ಢಿಕ್ಕಿ, ಬೈಕ್ ಸವಾರನಿಗೆ ಗಾಯ

Advt_Headding_Middle
Advt_Headding_Middle

ಏನೆಕಲ್ ನಲ್ಲಿ ಜೀಪು ಹಾಗೂ ಬೈಕ್ ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ತಲೆಗೆ ಗಾಯಗಳಾದ ಘಟನೆ ಇಂದು (ಜು.22) ಬೆಳಿಗ್ಗೆ ವರದಿಯಾಗಿದೆ.


ಬಳ್ಪ ಸಿಂಡಿಕೇಟ್ ಬ್ಯಾಂಕ್ ನ ಉದ್ಯೋಗಿ ಸುಬ್ಬ ದಾಸ್ ರವರು ಕರ್ತವ್ಯಕ್ಕೆಂದು ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಬನ ಆನಂದ ಎಂಬವರ ಜೀಪಿಗೆ ಢಿಕ್ಕಿ ಹೊಡೆಯಿತು. ಗುದ್ದಿದ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟರು. ಬೈಕ್ ಸವಾರ ಸುಬ್ಬ ದಾಸ್ ರ ತಲೆಗೆ ಸ್ವಲ್ಪ ಗಾಯಗಳಾಗಿದ್ದು, ಗಾಯಾಳುವನ್ನು ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.