Breaking News

ಪಂಜ: ಅಂಕಿತ ರವರಿಗೆ ಪುರಸ್ಕಾರ

Advt_Headding_Middle
Advt_Headding_Middle

 

ದ್ವಿತೀಯ ಪಿಯುಸಿಯಲ್ಲಿ 590 ಅಂಕಗಳಿಸಿದ ಪಂಜದ ಕೃಷ್ಣನಗರ ಗಂಗಾಧರ ಶಾಸ್ತ್ರಿ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿನಿ ಅಂಕಿತ ರವರಿಗೆ ಪಂಜ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಮತ್ತು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯ ದ ಆಡಳಿತಾಧಿಕಾರಿ ಡಾ. ದೇವಿ ಪ್ರಸಾದ್ ಕಾನತ್ತೂರ್ ರವರು
ಅವರ ನಿವಾಸಕ್ಕೆ ತೆರಳಿ ಪುರಸ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.