Breaking News

ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಎಲ್ಲಾ ಕಟ್ಟಡ ತಿಂಗಳ ಬಾಡಿಗೆಯನ್ನೂ ಮನ್ನಾ ಮಾಡಿದ ಹಿಂದುಸ್ತಾನ್ ಗ್ರೂಪ್ಸ್ ನ ಡಾ.ಮಹಮ್ಮದ್ ಇಬ್ರಾಹಿಂ ಪಾವೂರ್

Advt_Headding_Middle
Advt_Headding_Middle


ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸಂದರ್ಭದ ಪ್ರಾರಂಭ ಹಂತದಲ್ಲಿ ಜಾತಿ ಧರ್ಮ ಭೇದವಿಲ್ಲದೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿದ, ಸಂಘ ಸಂಸ್ಥೆಗಳ ಕಿಟ್ ವಿತರಣೆ ಗೆ ಸಹಾಯ ಹಸ್ತ ನೀಡಿದ ಉದ್ಯಮಿಯೊಬ್ಬರು ಲಾಕ್ ಡೌನ್ ಸಮಯದ‌ ತಮ್ಮ ಎಲ್ಲಾ ಕಟ್ಟಡದ ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆಯನ್ನೂ ಮನ್ನಾ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Advertisement

ಹಿಂದುಸ್ಥಾನ್ ಪ್ರೈವೇಟ್ ಲಿಮಿಟೆಡ್ ‌ಅಡಳಿತ ನಿರ್ದೇಶಕ ಡಾ. ಮಹಮ್ಮದ್ ಇಬ್ರಾಹಿಂ ಕೊರೋನ-ಲಾಕ್‌ಡೌನ್ ಸಂದರ್ಭ ತಮ್ಮ ಸಂಕೀರ್ಣದಲ್ಲಿ ಮಾಸಿಕ ಬಾಡಿಗೆಯನ್ನೂ ಮನ್ನಾ ಮಾಡಿದ್ದಾರೆ. ಸಂಕೀರ್ಣದಲ್ಲಿ ಹಲವಾರು ವ್ಯಾಪಾರಸ್ಥರಿದ್ದಾರೆ. ಎಲ್ಲಾ ‌ಬಾಡಿಗೆದಾರರಿಂದ ಹೆಚ್ಚಿನ ಮೊತ್ತದ ಹಣ ಪಾವತಿಯಾಗುತ್ತಿತ್ತು. ಕೊರೋನ-ಲಾಕ್‌ಡೌನ್ ಸಂದರ್ಭ ಸಂಕಷ್ಟದಲ್ಲಿರುವವರಿಗೆ ನೆರವು ನೀಡಬೇಕು ಎಂದು ಉದ್ದೇಶಿಸಿದ ಹಿಂದುಸ್ಥಾನ್ ನ ಆಡಳಿತ ನಿರ್ದೇಶಕ ಮಹಮ್ಮದ್ ಇಬ್ರಾಹಿಂ ಅವರು, ತನ್ನ ಸಂಕೀರ್ಣದಲ್ಲಿ ನೆಲೆಸಿರುವವರ ನೆರವಿಗೆ ಧಾವಿಸಿ ಒಂದು ತಿಂಗಳ ಬಾಡಿಗೆ ಮನ್ನಾ ಮಾಡಿದ್ದಾರೆ ಅದರೊಂದಿಗೆ ಒಂದು ತಿಂಗಳ ಮೆರೆದಿದ್ದಾರೆ ಶ್ಲಾಘನೆಗೆ ಪಾತ್ರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.