Breaking News

ಸುಬ್ರಹ್ಮಣ್ಯ : ದೇವರ ದರ್ಶನ ಇಲ್ಲದಿದ್ದರೂ ಭಕ್ತರ ಆಗಮನ

Advt_Headding_Middle
Advt_Headding_Middle

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ದೇವಸ್ಥಾನದ ಪ್ರವೇಶಕ್ಕೆ ನಿರ್ಬಂಧವಿದ್ದರೂ ಭಕ್ತರ ದಂಡೇ ಬರುತ್ತಿದೆ.
ನಾಗರ ಪಂಚಮಿ ನಾಗ ದೇವರಿಗೆ ವಿಶೇಷ ದಿನವಾದ ಕಾರಣ ಈ ದಿನ ಹೆಚ್ಚಿನ ಭಕ್ತರು ಹೊರ ಜಿಲ್ಲೆ, ಹೊರ ರಾಜ್ಯದಿಂದ ಆಗಮಿಸಿದ್ದಾರೆ. ಹಾಗೆ ಬಂದವರು ದೇವಸ್ಥಾನದ ಹೊರ ಭಾಗದಿಂದ ನಮಿಸಿ ತೆರಳುತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.