ಮಸೀದಿಗಳಲ್ಲಿ ಈದ್ ನಮಾಝ್ ಗೆ ಷರತ್ತುಬದ್ದ ಅನುಮತಿ

Advt_Headding_Middle
Advt_Headding_Middle

ಕೋರೊನಾ ಸೋಂಕಿನ ತೀವ್ರವಾದ ಹರಡುವಿಕೆಯಿರುವುದರಿಂದ ಈದ್ಗಾದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಕರ ಮತ್ತು ಸ್ಯಾನಿಟೈಝೇಷನ್ ವ್ಯವಸ್ಥೆ ಕೂಡ ಕಷ್ಟವಾಗಿರುವುದರಿಂದ ಈದ್ಗಾದಲ್ಲಿ ಈದ್ ನಮಾಝ್ ನಿರ್ಬಂಧಿಸಲಾಗಿದೆ.

ಆದರೆ ಮಸೀದಿಗಳಲ್ಲಿ ‌ಈ ಕೆಳಗಿನ ನಿಯಮದಂತೆ ಈದ್ ನಮಾಝ್ ನಿರಗವಹಿಸಬಹುದು.

1. 50 ಕ್ಕಿಂತ ಹೆಚ್ಚು ಜನ ಮೀರದಂತೆ ಪ್ರಾರ್ಥನೆ. ಜನ ಹೆಚ್ಚಾದರೆ ಬ್ಯಾಚ್ ಗಳಲ್ಲಿ ಪ್ರಾರ್ಥನೆ ಮಾಡಲು ಅನುಮತಿ. ಈ ಸಂದರ್ಭದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚನೆ.

2.ಕೋವಿಡ್ ಮುನ್ನೆಚರಿಕೆ ಕ್ರಮವಾಗಿ ಈಗಾಗಲೇ ನಮಾಝನ್ನು ಮಸೀದಿಯಲ್ಲಿ ನಿರ್ಬಂಧಿಸಿರುವ ಮಸೀದಿಗಳು ಎಂದಿನಂತೆ ನಿರ್ಬಂಧ ಮುಂದುವರಿಸುವುದು

3. ಮಸೀದಿ ಹೊರತು ಪಡಿಸಿ ಸಭಾಂಗಣ,ಶಾದಿ ಮಹಲ್ ಅಥವಾ ಯಾವುದೇ ಹೊರಾಂಗಣ ಪ್ರದೇಶದಲ್ಲಿ ಈದ್ ನಮಾಝ್ ನಿರ್ವಹಿಸುವಂತಿಲ್ಲ.

ಈ ಆದೇಶವನ್ನು ಅಲ್ಪಸಂಖ್ಯಾತ ಕಲ್ಯಾಣ, ಹಜ್ಜ್ ಮತ್ತು ವಕ್ಫ್ ಇಲಾಖೆ ಹೊರಡಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.