ಮರ ಹತ್ತಲು ಪ್ರಯತ್ನಿಸುತ್ತಿರುವ ಉಡ, ಬಾಲ ಹಿಡಿದು ಬೇಟೆಯಾಡಲು ಪ್ರಯತ್ನಿಸುತ್ತಿರುವ ನಾಯಿಗಳು : ವೀಡಿಯೋ ವೈರಲ್

Advt_Headding_Middle
Advt_Headding_Middle


ಮರ ಹತ್ತಲು ಪ್ರಯತ್ನಿಸುತ್ತಿರುವ ಉಡ, ಬಾಲ ಹಿಡಿದು ಬೇಟೆಯಾಡಲು ಪ್ರಯತ್ನಿಸುತ್ತಿರುವ ನಾಯಿಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉಡವೊಂದು ಮರ ಹತ್ತಲು ಪ್ರಯತ್ನಿಸುತ್ತಿರುವುದು, ಆದರೆ ನಾಯಿಗಳು ಅದನ್ನು ಮರ ಹತ್ತಲು ಬಿಡದೆ ಅದರ ಬಾಲವನ್ನು ಹಿಡಿದು ಕೆಳಗೆ ಎಳೆಯುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.