ಮೂಕ ಪ್ರಾಣಿಯ ರೋಧನ : ವೈರಲ್

Advt_Headding_Middle
Advt_Headding_Middle


ನಾಯಿಯೊಂದು ತನ್ನ ಮರಿಯನ್ನು ಕಳೆದುಕೊಂಡು ರೋಧಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸತ್ತ ನಾಯಿ ಮರಿಯ ದೇಹವನ್ನು ಯಜಮಾನ ಗುಂಡಿತೋಡಿ ಹೂಳುತ್ತಾನೆ. ಆಗ ನಾಯಿಯು ಮಣು ಗುಂಡಿಗೆ ಹಾಕುವ ಮೂಲಕ ತನ್ನ ದುಃಖವನ್ನು ಹೊರಹಾಕುತ್ತದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.