Breaking News

ಸುಳ್ಯ ಎಸ್.ಐ. ಸಹಿತ ಸಿಬ್ಬಂದಿಗಳಿಗೆ ನೆಗೆಟಿವ್

Advt_Headding_Middle
Advt_Headding_Middle

 

ಕಳೆದ ವಾರ ದನ ಸಾಗಾಟ ಪ್ರಕರಣದ ಆರೋಪಿಗೆ ಕೊರೊನಾ ಪಾಸಿಟಿವ್ ಬಂದಿದ್ದುದರಿಂದ ಕ್ವಾರೆಂಟೇನ್ ನಲ್ಲಿದ್ದ ಸುಳ್ಯ ಎಸ್.ಐ. ಸಹಿತ ಮೂವರ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದ್ದು, ಅವರೆಲ್ಲರಿಗೂ ನೆಗೆಟಿವ್ ಬಂದಿರುವುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.